First coronavirus positive case reported in america's white house | White House | Trump

2020-03-21 309

First coronavirus positive case reported in america's white house. now, donald trump want to check COVID 19 test.

ವೈಟ್‌ಹೌಸ್‌ ಸಿಬ್ಬಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢವಾಗಿದೆ. ಶುಕ್ರವಾರ ಈ ಕುರಿತು ವೈಟ್‌ಹೌಸ್ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ. ಇದೀಗ, ವೈಟ್‌ಹೌಸ್‌ನ ಉಳಿದ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ.